ಚೆಂಬು ಗ್ರಾಮದ ಬಾಲೆಂಬಿ ಪಂಚಾಯತ್‌ನಲ್ಲಿ ಗೇಟು ಹಾಕಿ ರಸ್ತೆ ಬಂದ್

Advt_Headding_Middle

ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಮಹಾಮಾರಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಂಚಾಯತ್ ಎದುರುಗಡೆ ಗೇಟ್ ಹಾಕಿ ಚೆಂಬು ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ತಡೆ ಮಾಡಲಾಗಿದೆ. ವಾರದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವ್ಯವಹಾರಕ್ಕಾಗಿ ಚೆಂಬು ಗ್ರಾಮಸ್ಥರನ್ನು ಬಿಡಲಾಗುವುದು. ಈ ಕಾರ್ಯದಲ್ಲಿ ಪಂಚಾಯತ್ ಕಾರ್ಯದರ್ಶಿ, ಪಿಡಿಒ, ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಕಂದಾಯ ಇಲಾಖೆ ಸಹಕರಿಸುತ್ತಾರೆ.


ಹೊರ ಜಿಲ್ಲೆಯಿಂದ ಚೆಂಬು ಗ್ರಾಮಕ್ಕೆ ಹೋಗುವುದಾದರೆ ಕೋವಿಡ್-19 ನೆಗೆಟಿವ್ ಹೊಂದಿದ ದಾಖಲೆ ಪತ್ರವು ಕಡ್ಡಾಯವಾಗಿರುತ್ತದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.