ದೇವಚಳ್ಳ ಗ್ರಾಮ ಪಂಚಾಯತಿಗೆ ಉಚಿತ ಗ್ಯಾಸ್ ಸಂಪರ್ಕ

Advt_Headding_Middle

ಮಾವಿನಕಟ್ಟೆ ಅರ್ನಾ ಗ್ಯಾಸ್ ಏಜನ್ಸಿ ಯ ಮಾಲಕಿ ದೀಪಿಕಾರವರು ದೇವಚಳ್ಳ ಗ್ರಾಮಪಂಚಾಯಿತಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಕೋರಿಕೆ ಮೇರೆಗೆ ಇಂದು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅರ್ನಾ ಗ್ಯಾಸ್ ನ ಸಚಿನ್, ಗ್ರಾಮಪಂಚಾಯಿತ್ ಅಧ್ಯಕ್ಷೆ ಸುಲೋಚನಾ ದೇವ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಮತ್ತು ಗ್ರಾಮಕರಣಿಕರಾದ ಮಧುಶ್ರೀನಿವಾಸ್ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.