Breaking News

ಸುಳ್ಯ ಲ್ಯಾಂಪ್ ಸ. ಸಂಘದ ಕಾರ್ಯದರ್ಶಿ ಜತ್ತಪ್ಪ ರೈ ನಿವೃತ್ತಿ

Advt_Headding_Middle

ನೂತನ ಕಾರ್ಯದರ್ಶಿಯಾಗಿ‌ ಚಂದ್ರಶೇಖರ ದರ್ಖಾಸ್ತು

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಳೆದ 25 ವರ್ಷಗಳಿಂದ ಕಾರ್ಯದರ್ಶಿಯಾಗಿ, ಒಟ್ಟು 35 ವರ್ಷಗಳ ಸೇವೆ ಸಲ್ಲಿಸುತ್ತಿದ್ದ ಎ. ಜತ್ತಪ್ಪ ರೈಯವರು ಮೇ. 31ರಂದು‌ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನೂತನ ಕಾರ್ಯದರ್ಶಿಯಾಗಿ ಗುಮಾಸ್ತರಾಗಿದ್ದ ಚಂದ್ರಶೇಖರ ದರ್ಖಾಸ್ತುರವರು ಜೂ. 1ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಜತ್ತಪ್ಪ ರೈಯವರು ಮುಂದಿನ ಒಂದು ವರ್ಷದ ಅವಧಿಗೆ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಹಿರಿಯ ಗುಮಾಸ್ತೆ ಶ್ರೀಮತಿ ಪುಷ್ಪಾವತಿ, ಸಿಬ್ಬಂದಿ ಶ್ರೀಮತಿ ಭವ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.