ದೇವಮ್ಮ ಅಡಿಚ್ಚಿಲ್ಕಜೆ ನಿಧನ

Advt_Headding_Middle

ಎಂ. ಚೆಂಬು ಗ್ರಾಮದ ಅಡಿಚ್ಚಿಲ್ಕಜೆ ದಿ. ಮಹಾಲಿಂಗ ನಾಯ್ಕರ ಪತ್ನಿ ದೇವಮ್ಮರವರು ಜೂ. 1ರಂದು ರಾತ್ರಿ ನಿಧನರಾದರು.

ಇವರಿಗೆ 99 ವರ್ಷ ವಯಸ್ಸಾಗಿತ್ತು. ಮೃತರು ಐವರು ಪುತ್ರರು, ಮೂವರು ಪುತ್ರಿಯರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.