Breaking News

ಎಸ್ ಡಿಪಿಐ ಪಳ್ಳಿಮಜಲು ಬ್ರಾಂಚ್ ವತಿಯಿಂದ ಪಳ್ಳಿಮಜಲಿನಲ್ಲಿ ಶ್ರಮದಾನ

Advt_Headding_Middle

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ ಪಳ್ಳಿಮಜಲು ಬ್ರಾಂಚ್ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಪಳ್ಳಿಮಜಲು ಬಳಿ ರಸ್ತೆ ಮತ್ತು ಚರಂಡಿಯನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು.

ಈ ಸಂಧರ್ಭದಲ್ಲಿ ಎಸ್ ಡಿಪಿಐ ಬೆಳ್ಳಾರೆ ವಲಯ ಕಾರ್ಯದರ್ಶಿ ಶಫೀಮ್.ಕೆ, ಪಳ್ಳಿಮಜಲು ಬ್ರಾಂಚ್ ಅಧ್ಯಕ್ಷ ಸದ್ದಾಂ ಹುಸೇನ್‌, ಕಾರ್ಯದರ್ಶಿ ಹಾರಿಸ್ ಪಳ್ಳಿಮಜಲು, ಮುಸ್ತಫಾ ಪೈಚಾರ್, ತಾಜುದ್ದೀನ್, ಅಲೀಂ ಸಾಹೆಬ್, ನೌಫಲ್.ಎನ್, ಬಾತಿಶಾ, ರಾಫಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.