Breaking News

ಮೆಸ್ಕಾಂ ವತಿಯಿಂದ ಗಾಂಧಿನಗರ ಶಾಲಾ ಮೈದಾನದಲ್ಲಿದ್ದ ಮರದ ರೆಂಬೆ ತೆರವು

Advt_Headding_Middle

 

ಎಸ್‌ಡಿಎಂಸಿ ಅಧ್ಯಕ್ಷರಿಂದ ಆಕ್ಷೇಪ

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆಟದ ಮೈದಾನದಲ್ಲಿ ಮರದ ರೆಂಬೆಗಳು ಪಕ್ಕದಲ್ಲಿ ಹಾದು ಹೋಗುತ್ತಿರುವ ವಿದ್ಯುತ್ ಲೈನಿಗೆ ತಾಗುತ್ತಿದ್ದು, ಇದನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.

ಆದರೆ ಅನಾವಶ್ಯಕವಾಗಿ ತಂತಿಗಳಿಗೆ ತಾಗದೆ ಇರುವಂತಹ ರಂಬೆಗಳನ್ನು ಕೂಡ ಕಡಿದು ಮುಂದಿನ ದಿನಗಳಲ್ಲಿ ಮರವೇ ಸಂಪೂರ್ಣವಾಗಿ ಸತ್ತು ಹೋಗುವ ರೀತಿಯಲ್ಲಿ ಕೃತ್ಯ ನಡೆಸಿರುವುದು ಆಕ್ಷೇಪಾರ್ಹ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆರ್.ಕೆ. ಮಹಮ್ಮದ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.