ಸುಳ್ಯದಲ್ಲಿ ವಕೀಲರಿಗೆ ಕೋವಿಡ್ ಲಸಿಕೆ

Advt_Headding_Middle

 

ಕೊರೋನ ಮುಂಜಾಗೃತಾ ಕ್ರಮವಾಗಿ ಜೂ.2 ರಂದು ಸುಳ್ಯದ ವಕೀಲರಿಗೆ ಕೋವಿಡ್ ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ನ್ಯಾಯಾಲಯ ದ ನ್ಯಾಯಾಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಹಾಗು ಜಿಲ್ಲಾ ನ್ಯಾಯಾಲಯ ದ ಪ್ರತಿನಿಧಿ ಯಂ ವೆಂಕಪ್ಪ ಗೌಡ ಹಾಗೂ ಪದಾಧಿಕಾರಿಗಳು, ಹಿರಿಯ ,ಕಿರಿಯ ವಕೀಲರು ಭಾಗವಹಿಸಿ ಲಸಿಕೆ ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.