ಪಂಜ: ಪ್ರೊಬೆಷನರಿ ವಲಯಾರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು

Advt_Headding_Middle

 

 

ಪಂಜ ವಲಯ ಅರಣ್ಯ ಇಲಾಖೆಯಲ್ಲಿ ಪ್ರೊಬೆಷನರಿ ವಲಯಾರಣ್ಯಾಧಿಕಾರಿಯಾಗಿ ಪ್ರಮೋದ್ ಎಣ್ಣೆಮಜಲು ರವರು ಜೂ.1 ರಂದು ಹಾಜರಾಗಿದ್ದಾರೆ. ಬಿ.ಎಸ್ಸಿ .ಫಾರೆಸ್ಟ್ರಿ ವಿದ್ಯಾಭ್ಯಾಸವನ್ನು ಶಿರಸಿಯಲ್ಲಿ ಪೂರೈಸಿ. ಉತ್ತರ ಖಾಂಡ್ ದಲ್ಲಿ ತರಬೇತಿ ಪಡೆದಿದ್ದಾರೆ. ತರಬೇತಿ ಬಳಿಕ 6 ತಿಂಗಳು ಬೇರೆ ಬೇರೆ ವಲಯದಲ್ಲಿ ಕ್ಷೇತ್ರ ಮಟ್ಟದ ತರಬೇತಿಗಾಗಿ ಕಾರ್ಯ ನಿರ್ವಹಿಸಬೇಕಾಗಿ ಇರುತ್ತದೆ.

ಒಂದು ತಿಂಗಳು ಪಂಜ ವಲಯದಲ್ಲಿ ವಲಯ ಅರಣ್ಯಾಧಿಕಾರಿಯವರೊಂದಿಗೆ ತರಬೇತಿ ಪಡೆಯಲಿದ್ದಾರೆ.6 ತಿಂಗಳು ಕ್ಷೇತ್ರ ಮಟ್ಟದ ತರಬೇತಿ ಪಡೆದ ಮೇಲೆ ಸರಕಾರ ಸೂಚಿಸಿದ ವಲಯದಲ್ಲಿ ಸ್ವತಂತ್ರ ಪ್ರಭಾರದ ಮೇಲೆ ಕಾರ್ಯನಿರ್ವಹಿಸಲಿದ್ದಾರೆ.ಇವರು ಬಳ್ಪ ಗ್ರಾಮದ ಎಣ್ಣೆಮಜಲು ಸುಂದರ ಗೌಡ ಮತ್ತು ಶಾರದ ದಂಪತಿಗಳ ಪುತ್ರ. ಪಂಜದ ಪರಿವಾರ್ ಸ್ವೀಟ್ ಕಾರ್ನರ್ ಮಾಲಕರಾದ ಪ್ರಶಾಂತ್ ಎಣ್ಣೆಮಜಲು ಮತ್ತು ಪ್ರಸಾದ್ ಎಣ್ಣೆಮಜಲು ಅವರ ಸಹೋದರರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.