Breaking News

ಕಮಲ ಬೂಡುರವರ  ಮನೆಗೆ ತಹಶೀಲ್ದಾರ್ ಭೇಟಿ

Advt_Headding_Middle

 

 

 

ಸುಳ್ಯ ನಗರ ವ್ಯಾಪ್ತಿಯ ಬೂಡು ಕಾಲನಿ ನಿವಾಸಿ ಕಮಲ ಎಂಬವರಿಗೆ ಲಯನ್ಸ್ ಕ್ಲಬ್ ನಿರ್ಮಿಸಿಕೊಟ್ಟ ಮನೆಗೆ ಸುಳ್ಯ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅನಿತಾಲಕ್ಷ್ಮೀ ಭೇಟಿ ನೀಡಿದರು.

ಲಯನ್ಸ್ ಕ್ಲಬ್ ನ ಈ ಯೋಜನೆಯನ್ನು ತಹಶೀಲ್ದಾರ್ ಅನಿತಾಲಕ್ಷ್ಮಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.