ತಾಲೂಕಿನಲ್ಲಿ ಇಂದು 39 ಕೊರೋನಾ ಪಾಸಿಟಿವ್

Advt_Headding_Middle

ಸಕ್ರಿಯ ಪ್ರಕರಣಗಳ ಸಂಖ್ಯೆ 712
ತಾಲೂಕಿನಲ್ಲಿ ನಿನ್ನೆ ಏರಿಕೆ ಕಂಡಿದ್ದ ಕೊರೋನಾ ಪ್ರಕರಣ ಇಂದು ಇಳಿಮುಖಗೊಂಡಿದೆ. ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು ತಾಲೂಕಿನಲ್ಲಿ 39 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಒಟ್ಟು 712 ಸಕ್ರಿಯ ಪ್ರಕರಣಗಳಿವೆ.
ಕಲ್ಮಡ್ಕದಲ್ಲಿ 3, ತೊಡಿಕಾನದಲ್ಲಿ 4, ಜಾಲ್ಸೂರಿನಲ್ಲಿ 3, ಕನಕಮಜಲಿನಲ್ಲಿ 1, ಸುಳ್ಯದಲ್ಲಿ 1, ಮರ್ಕಂಜದಲ್ಲಿ 1, ಮಡಪ್ಪಾಡಿಯಲ್ಲಿ 1, ಕಲ್ಲುಗುಂಡಿಯಲ್ಲಿ 6, ಸುಬ್ರಹ್ಮಣ್ಯದಲ್ಲಿ 7, ಐವರ್ನಾಡಿನಲ್ಲಿ 5, ಕೊಲ್ಲಮೊಗ್ರದಲ್ಲಿ 1, ಕೆದಂಬಾಡಿಯಲ್ಲಿ 1, ಬಾಳಿಲದಲ್ಲಿ 2, ಪೆರುವಾಜೆಯಲ್ಲಿ 1, ಮುಪ್ಪೇರ್ಯದಲ್ಲಿ 2 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.