ಕಮಲಾಕ್ಷ ಶೇಟ್ ನಿಧನ

Advt_Headding_Middle

ಸುಳ್ಯ ಕಸಬಾ ಗ್ರಾಮದ ಕನಿಕರಪಳ್ಳ ನಿವಾಸಿ ದಿ. ಮೋಹನ್ ಶೇಟ್‌ರವರ ಪುತ್ರ ಕಮಲಾಕ್ಷ ಶೇಟ್‌ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. 4 ರಂದು ನಿಧನರಾದರು. ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 63  ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ವಿಮಲ, ಪುತ್ರಿಯರಾದ ಭಾಗ್ಯಶ್ರೀ, ಅಕ್ಷತಾ, ಪುತ್ರ ವಿನಯಕುಮಾರ್, ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.