ಲಾಕ್ಡೌನ್ ನಿಯಮ ಮೀರಿದ ಅಂಗಡಿಗಳಿಗೆ ದಂಡ ವಿಧಿಸಿದ ನ.ಪಂ.

Advt_Headding_Middle

 

ಸುಳ್ಯ ನಗರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ವ್ಯವಹಾರ ನಡೆಸಿದರೆಂಬ ಕಾರಣಕ್ಕಾಗಿ ನಗರ ಪಂಚಾಯತ್ ನವರು ಕೆಲವು ಅಂಗಡಿಗಳವರಿಗೆ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಬಸ್ ನಿಲ್ದಾಣ ಬಳಿಯ ಒಂದು ಚಿನ್ನದ ಅಂಗಡಿಗೆ 2 ಸಾವಿರ, ಎರಡು ಹಾರ್ಡ್ ವೇರ್ ಅಂಗಡಿಗಳು ಮತ್ತು ಎರಡು ಫ್ಯಾನ್ಸಿ ಅಂಗಡಿಗಳವರಿಗೆ ತಲಾ 500 ರೂ. ದಂಡ ವಿಧಿಸಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.