ಆಲೆಟ್ಟಿ ಸದಾಶಿವ ದೇವಳದಲ್ಲಿ ಸರಳ ರೀತಿಯಲ್ಲಿ ಪ್ರತಿಷ್ಠಾ ಕಾರ್ಯಕ್ರಮ

Advt_Headding_Middle

 

ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಕಾರ್ಯಕ್ರಮವನ್ನು ಜೂ.5 ರಂದು ಕೋವಿಡ್ ಕಾರಣದಿಂದ ಸರಳ ರೀತಿಯಲ್ಲಿ ಆಚರಿಸಲಾಯಿತು. ಬೆಳಗ್ಗೆ ಗಣಪತಿ ಹವನ ಹಾಗೂ ವಿಶೇಷವಾಗಿ ದೇವರಿಗೆ ಏಕದಶಾರುದ್ರಾಭಿಷೇಕ ಸೇವೆಯು ಜರುಗಿತು. ಈ ಸಂದರ್ಭ ಭಾರದ್ವಾಜ ಆಶ್ರಮದ ಸದಸ್ಯರಿಂದ ವೇದ ಪಾರಾಯಣ ನೆರವೇರಿತು. ಬಳಿಕ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಈ ಸಂದರ್ಭ ಅರ್ಚಕರು ಸೇರಿದಂತೆ ಆಡಳಿತಾಧಿಕಾರಿ,ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಸೀಮಿತ ಭಕ್ತರು ಸರ್ಕಾರದ ನಿಯಮದ ಪ್ರಕಾರ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.