Breaking News

ಲತೀಶರ ಮೇಲೆ ಸುಳ್ಳು ಆರೋಪ : ವಿ.ಹಿಂ.ಪ. ಖಂಡನೆ

Advt_Headding_Middle

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ ರವರು ಬೆದರಿಕೆ ಒಡ್ಡಿದ್ದಾರೆಂದು ಅಭಿಲಾಷ್ ಎಬವರು ಇವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಮೆಸೇಜ್ ಗಳು ವಿಡಿಯೋ ಗಳು ಹರಿದಾಡುತಿದ್ದು ಸದ್ರಿ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಗತಿ ಆಂಬುಲೆನ್ಸ್ ನ ಅಭಿಲಾಷ್ ಎಂಬವರು ಸುಂದರ ಪಾಟಾಜೆ ಎಂಬವರ ಮೂಲಕ ಸುಳ್ಳು ದೂರು ನೀಡಿದ್ದು, ಇದನ್ನು ವಿಶ್ವಹಿಂದು ಪರಿಷತ್ ಖಂಡಿಸುತ್ತದೆ ಎಂದು ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ ಹೇಳಿಕೆ ನೀಡಿದ್ದಾರೆ.

ಬಜರಂಗದಳ ಸಂಘಟನೆ ಹಾಗೂ ಸೇವಾ ಭಾರತಿ ಎಲ್ಲರೊಂದಿಗೆ ಒಳ್ಳೆಯ ರೀತಿಯಲ್ಲಿ ಕೋವಿಡ್ ವಾರಿಯರ್ ಹಾಗೂ ಶವಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು ಏಕಾ ಏಕಿ ಲತೀಶ್ ಗುಂಡ್ಯರ ಮೇಲೆ ಯಾರದೋ ಒತ್ತಡಕ್ಕೆ ಮಣಿದು ಗೂಬೆ ಕೂರಿಸುತ್ತಿರುವುದು ಸರಿಯಲ್ಲ. ಇದೇ ರೀತಿ ಮುಂದುವರೆದಲ್ಲಿ ತೀವ್ರವಾದ ಹೋರಾಟ ಕ್ಕೂ ಸಿದ್ದ ವಾಗಿದ್ದೇವೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.