ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್ -19 ಪರಿಹಾರಧನಕ್ಕೆ ಅರ್ಜಿ‌ ಸಲ್ಲಿಕೆ ಪ್ರಾರಂಭ

Advt_Headding_Middle

 

ಸುದ್ದಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ

ಕೊರೋನಾ ಕರ್ಪ್ಯೂ ಕಾರಣ ಅಸಂಘಟಿತ ಕಾರ್ಮಿಕರಿಗೆ ತೊಂದರೆಯಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಾರ್ಮಿಕರಿಗೆ ರೂ.2000 ಪರಿಹಾರಧನವನ್ನು ನೀಡಲಿದೆ.
ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಅಸಂಘಟಿತ ಕಾರ್ಮಿಕ ವರ್ಗಗಳಾದ 18-65 ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರರು, ಕುಂಬಾರರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಹಮಾಲರು, ಮೆಕ್ಯಾನಿಕ್ ಕಾರ್ಮಿಕರು ಒಂದು ಬಾರಿ ಪರಿಹಾರ ಧನವನ್ನು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸುಳ್ಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಸುದ್ದಿ ಡಿಜಿಟಲ್‌ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಬೇಕಾಗುವ ದಾಖಲೆಗಳು

1.ಬ್ಯಾಂಕ್ ಪಾಸ್ ಪುಸ್ತಕ ( ಆಧಾರ್ ಕಾರ್ಡ್ ಜೋಡಣೆಯಾಗಿರಬೇಕು)

2.ಬಿ.ಪಿ.ಎಲ್ ಪಡಿತರ ಚೀಟಿ
3.ಚುನಾವಣಾ ಗುರುತಿನ ಚೀಟಿ

4. ಉದ್ಯೋಗ ಪ್ರಮಾಣ ಪತ್ರ (ಪಿ.ಡಿ.ಓ ಅಥವಾ ಪಂಚಾಯತ್ ಕಾರ್ಯದರ್ಶಿ ದೃಢೀಕರಣ ಮಾಡಬೇಕು)

5.ಸ್ವಯಂ ದೃಢೀಕರಣ

6.ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಪೋಟೋ

7. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಉದ್ಯೋಗ ದೃಢೀಕರಣ ಅರ್ಜಿ ಸುದ್ದಿ ಕಚೇರಿಯಲ್ಲಿ ಲಭ್ಯವಿರುತ್ತದೆ

ಸುದ್ದಿ ಡಿಜಿಟಲ್ ಸೇವಾ ಕೇಂದ್ರ
ಶ್ರೀಹರಿ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಸುಳ್ಯ – 9481091949

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.