ಸುಳ್ಯ ತಾಲೂಕಿನಲ್ಲಿ 61 ಕೊರೋನಾ ಪಾಸಿಟಿವ್

Advt_Headding_Middle

ಅರಂತೋಡಿನಲ್ಲಿ 14 ಪ್ರಕರಣ

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಸುಳ್ಯ ತಾಲೂಕಿನಲ್ಲಿ ಇಂದು 61 ಮಂದಿಗೆ ಕೊರೋನಾ ದೃಢಪಟ್ಟಿದೆ.

ಬೆಳ್ಳಾರೆಯಲ್ಲಿ 3, ಆಲೆಟ್ಟಿಯಲ್ಲಿ 1, ನಾಲ್ಕೂರಿನಲ್ಲಿ 3, ಮರ್ಕಂಜದಲ್ಲಿ 1, ಕೊಲ್ಲಮೊಗ್ರದಲ್ಲಿ 2, ಬಾಳಿಲದಲ್ಲಿ 8, ಹರಿಹರಪಲ್ಲತ್ತಡ್ಕದಲ್ಲಿ 1, ಐವತ್ತೊಕ್ಲಿನಲ್ಲಿ 5, ಐವರ್ನಾಡಿನಲ್ಲಿ 1, ಅರಂತೋಡಿನಲ್ಲಿ 15, ಕೊಡಿಯಾಲದಲ್ಲಿ 3, ಬಳ್ಪದಲ್ಲಿ 3, ಸುಳ್ಯದಲ್ಲಿ 4, ಸಂಪಾಜೆಯಲ್ಲಿ 1, ಕೇನ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಅಮರಪಡ್ನೂರಿನಲ್ಲಿ 1, ಜಾಲ್ಸೂರಿನಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1 ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 721.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.