ಬೆಳ್ಳಾರೆ: ಎಸ್‌ಡಿಪಿಐ ವತಿಯಿಂದ ಆಯ್ದ ಬಡ ಕುಟುಂಬಗಳಿಗೆ ಕಿಟ್ ವಿತರಣೆ

Advt_Headding_Middle

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಬೆಳ್ಳಾರೆ ವ್ಯಾಪ್ತಿಯ ಸುಮಾರು ೫೦ ಆಯ್ದ ಬಡ ಕುಟುಂಬ ಗಳಿಗೆ ಎಸ್‌ಡಿಪಿಐ ಬೆಳ್ಳಾರೆ ವಲಯ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ ಸದಸ್ಯ ಮತ್ತು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಬೆಳ್ಳಾರೆ ವಲಯ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ, ಕಾರ್ಯದರ್ಶಿ ಶಫೀಂ ಕೆ,ಪಿಎಫ್‌ಐ ಸುಳ್ಯ ಡಿವಿಷನ್ ಕಾರ್ಯದರ್ಶಿ ಶಹೀದ್ ಬೆಳ್ಳಾರೆ, ಪಿ ಎಫ್ ಐ ಬೆಳ್ಳಾರೆ ವಲಯ ಕಾರ್ಯದರ್ಶಿ ಶಾಫಿ.ಟಿ, ಪಂಚಾಯತ್ ಸದಸ್ಯೆ ನಸೀಮ ಅವರ ಪತಿ ಹಾರಿಸ್ ಪಳ್ಳಿಮಜಲು ಕಾರ್ಯಕರ್ತರಾದ ಸದ್ದಾಂ, ರಶೀದ್ ಎಂ.ಆರ್,ನೌಫಲ್ ಎನ್, ಸಫ್ವಾನ್, ತಾಜುದ್ದೀನ್, ಜಾಬಿರ್, ಅನಸ್ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.