ಸುಕುಮಾರ ತೆನೆಗುಂಡಿ ನಿಧನ

Advt_Headding_Middle

ಕರಿಕೆ ಗ್ರಾಮದ ತೆನೆಗು೦ಡಿ ಸುಕುಮಾರರವರು ಜೂನ್ 3 ರಂದು ನಿಧನರಾದರು.
ಮೃತರಿಗೆ 57ವರ್ಷ ವಯಸ್ಸಾಗಿತ್ತು.
ಪತ್ನಿ ಲೀಲಾವತಿ, ಮಕ್ಕಳಾದ ಶ್ರುತಿ, ಕೃತಿಕಾ ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.
ಪತ್ನಿ ಲೀಲಾವತಿಯವರು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಅಲಂಕಲ್ಯ ಮನೆಯ ದಿ.ಬಾಲಣ್ಣ ಗೌಡರ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.