ಕಾಯರ್ತೋಡಿ : ಶ್ರಮದಾನದ ಮೂಲಕ ಪೈಪ್ ಅಳವಡಿಕೆ

Advt_Headding_Middle

 

 

ಸುಳ್ಯದ ಕಾಯರ್ತೋಡಿ ನಿವಾಸಿ ರಾಜೇಶ್ ಆಚಾರ್ಯರ ಮನೆಗೆ ಕುಡಿಯುವ ನೀರಿನ ಸಮಸ್ಯೆ ಇದ್ದುದನ್ನು ಮನಗಂಡ ರಕ್ತೇಶ್ವರಿ ಸೇವಾಸಮಿತಿ ಸದಸ್ಯರು ಪಂಚಾಯತ್ ಸದಸ್ಯರ ಗಮನಕ್ಕೆ ತಂದು ನೀರಿನ ಸಮಸ್ಯೆಗೆ ಸ್ಪಂದಿಸಿ ಇದರ ಪೈಪ್ ಅಳವಡಿಕೆಯನ್ನು ರಕ್ತೇಶ್ವರಿ ಸಂಘದ ಸದಸ್ಯರು ನೆರವೇರಿಸಿದರು. ಶಶಿಧರ ಶೆಟ್ಟಿ ಪಿ ಮತ್ತು ನಗರ ಪಂಚಾಯತ್ ಸದಸ್ಯೆ ಪ್ರವಿತಾ ಪ್ರಶಾಂತ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಪಿ., ಸದಸ್ಯರಾದ ಜಯರಾಮ ನಾಯಕ್, ರಘುನಾಥ ರೈ, ಕೃಷ್ಣ ಬೆಟ್ಟ, ಪ್ರಶಾಂತ್ ಕಾಯರ್ತೋಡಿ ದೀಪಕ್, ಕುಶಾಲಪ್ಪ ಸೂರ್ತಿಲ, ಸುಮತಿ ಆಚಾರ್ಯ, ಅನನ್ಯ, ಪ್ರಕಾಶ್ ಆದಿತ್ಯ, ಸುಜಿತ್ ಸಹಕರಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.