ಗುತ್ತಿಗಾರು: ಆಚಳ್ಳಿಯಲ್ಲಿ ಊರವರಿಂದ ಶ್ರಮದಾನ

Advt_Headding_Middle

 

 

ಗುತ್ತಿಗಾರು ಗ್ರಾಮದ ಆಚಳ್ಳಿಯಲ್ಲಿ ಊರವರಿಂದ ಮೇ.6 ರಂದು ಶ್ರಮದಾನ ನಡೆಯಿತು.

ಶ್ರಮದಾನದ ಮೂಲಕ ವಿದ್ಯುತ್ ಲೈನ್ ಗೆ ತಗಲುತಿದ್ದ ಮರದ ಗೆಲ್ಲು ಕಡಿಯಲಾಯಿತು. ಆಚಳ್ಳಿ ಸಂಪರ್ಕಿಸುವ ರಸ್ತೆಯನ್ನು ರಿಪೇರಿ ಮಾಡಲಾಯಿತು. ರಸ್ತೆ ಬದಿಯ ಎಲ್ಲಾ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು‌. ಶ್ರಮದಾನದಲ್ಲಿ ಗುರುವ ಆಚಳ್ಳಿ, ಲಿಂಗಪ್ಪ ಹಂದಿಪಾರೆ, ಶ್ರೀಕಾಂತ್ ಆಚಳ್ಳಿ , ನವೀನ ಆಚಳ್ಳಿ, ಮುರಳಿ ಆಚಳ್ಳಿ, ಮದನ್ ಆಚಳ್ಳಿ,ಚಂದ್ರ ಆಚಳ್ಳಿ, ಚಿನ್ನಪ್ಪ ಆಚಳ್ಳಿ, ಮೋಹನ ಆಚಳ್ಳಿ, ಮನು ಆಚಳ್ಳಿ, ಸುಬ್ಬ ಆಚಳ್ಳಿ, ಬಾಬು ಆಚಳ್ಳಿ, ಸೀತಾರಾಮ ಆಚಳ್ಳಿ, ಚರುಂಬ ಆಚಳ್ಳಿ, ಸಚಿನ್ ಆಚಳ್ಳಿ, ಜೋಸೆಫ್ ಮ್ಯಾಥ್ಯೂ, ಮ್ಯಾಥ್ಯೂ ಜೋಸೆಫ್, ಸುರೇಶ್ ಚತ್ರಪ್ಪಾಡಿ, ಪದ್ಮನಾಭ ಚತ್ರಪ್ಪಾಡಿ, ಪರಮೇಶ್ವರ ಚಣಿಲ, ಶಿವಪ್ಪ ಆಚಳ್ಳಿ, ಉದಯ ಆಚಳ್ಳಿ, ಮೋಹನ್ ಆಚಳ್ಳಿ ಶ್ರಮದಾನಕ್ಕೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.