ಕೋವಿಡ್ ಲಸಿಕೆ :  45 ವರ್ಷ ಮೇಲ್ಪಟ್ಟವರಿಗೆ ನಾಳೆ ಪ್ರಥಮ ಡೋಸ್ ಲಭ್ಯವಿಲ್ಲ

Advt_Headding_Middle

 

ಸುಳ್ಯದ ಪುರಭವನದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ನಾಳೆ (ಜೂ. 8 ರಂದು) 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಲಭ್ಯವಿರುವುದಿಲ್ಲ. ಮೊದಲ ಡೋಸ್ ಕೋವಾಕ್ಸಿನ್ ಪಡೆದವರಿಗೆ ಎರಡನೇ ಡೋಸ್ ಮಾತ್ರ 270 ಡೋಸ್ ಲಭ್ಯವಿದೆ.
18ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ವಲಯದವರಿ ಗೆ 140 ಕೋವಿ ಶೀಲ್ಡ್ ಲಭ್ಯವಿರುತ್ತದೆ. ಕರ್ನಾಟಕ ಸವಿತಾ ಸಮಾಜ, ಬ್ಯೂಟಿ ಪಾರ್ಲರ್ ಸಿಬ್ಬಂದಿ, ಪ್ಲಂಬರ್,ಇಲೆಕ್ಟಿಷಿಯನ್, ವಾರ್ತಾ ಪತ್ರಿಕೆ ವಿತರಣೆ ಗಾರರನ್ನು 18-44 ವರ್ಷದ ಆದ್ಯತಾ ವಲಯಕ್ಕೆ ಸೇರಿಸಲಾಗಿದೆ ಎಂದು
ಸುಳ್ಯ ಸಾರ್ವಜನಿಕ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.