ಕರಿಯಮೂಲೆ : ಅಟೋ ಪಲ್ಟಿ

Advt_Headding_Middle


ಸುಳ್ಯದಿಂದ ಅಜ್ಜಾವರಕ್ಕೆ ಹೋಗುತ್ತಿದ್ದ ಪ್ರಭಾಕರ ಎಂಬವರ ರಿಕ್ಷಾ ಕರಿಯಮೂಲೆಯ ಗುರುಂಪು ಎಂಬಲ್ಲಿ ಇಳಿಜಾರು ಪ್ರದೇಶದಲ್ಲಿ ಪಲ್ಟಿಯಾದ ಘಟನೆ ವರದಿಯಾಗಿದೆ. ರಿಕ್ಷಾದಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಊರವರು ರಿಕ್ಷಾವನ್ನು ಮೇಲಕ್ಕೆತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.