ಉದ್ಯಮಿ ವಿಖ್ಯಾತ್ ರೈಯವರಿಂದ ಆಹಾರ ಪೊಟ್ಟಣ ವಿತರಣೆ

Advt_Headding_Middle

ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸನ್ನಿಧಿ ಟವರ್‍ಸ್ ಮತ್ತು ವಿಖ್ಯಾತ್ ವೈನ್ಸ್ ಇದರ ಮಾಲಕ , ಯುವ ಉದ್ಯಮಿ ವಿಖ್ಯಾತ್ ರೈಯವರು ಜೂ. ೮ ರಂದು ಸುಳ್ಯದ ಮುಖ್ಯರಸ್ತೆಯ ಮೂಲಕ ಹಾದುಹೋಗುವ ಬಸ್, ಲಾರಿ, ಅಂಬ್ಯುಲೆನ್ಸ್ ಮುಂತಾದ ಅಗತ್ಯ ಸಾಮಾಗ್ರಿಗಳ ಸಾಗಾಟದ ವಾಹನ ಚಾಲಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು. ಸುಮಾರು ೩೦೦ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
ವಿಜೇತ್ ರೈ, ಹರ್ಷಿತ್, ಜೀತ್ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.