Breaking News

ಶ್ರೀಮತಿ ಶೇಷಮ್ಮ ಅಳ್ಪೆ ಪೂಜಾರಿಮನೆ ನಿಧನ

Advt_Headding_Middle

ಐವತ್ತೊಕ್ಲು ಗ್ರಾಮದ ಅಳ್ಪೆ ಪೂಜಾರಿ ಮನೆ ದಿ.ಲಿಂಗಪ್ಪ ಗೌಡರ ಪತ್ನಿ ಶ್ರೀಮತಿ ಶೇಷಮ್ಮ ರವರು ಜೂ.7 ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರ ಪುತ್ರ ವಾಸುದೇವ , ಪುತ್ರಿಯರಾದ ಲಲಿತಾ ತನಿಯಪ್ಪ ಎಡಮಂಗಲ, ತೇಜಾವತಿ ವೆಂಕಟ್ರಮಣ ಪಂಬೆತ್ತಾಡಿ, ಸ್ವಾತಿ ಮೋಹನ್ ಕುಮಾರ್ ಭಾಗಮಂಡಲ, ಸೊಸೆ, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.