Breaking News

ಅಜ್ಜಾವರ : ಜನಮಿತ್ರ ಯುವ ಸೇವಾ ಸಂಘದಿಂದ ಪಿಡಿಒ ಮತ್ತು ಅಧ್ಯಕ್ಷರಿಗೆ ಮನವಿ

Advt_Headding_Middle

 

 

ಅಜ್ಜಾವರ ಗ್ರಾಮದ ಮುಳ್ಯ ಬೂಡುಮಕ್ಕಿ ಪುತ್ತಿಲಕ್ಕೆ ಸಂಪರ್ಕಿಸುವ ಪಾದಚಾರಿ ರಸ್ತೆಯಲ್ಲಿ ಕಾಲುಸಂಕ ರಚನೆ, ಐದನೇ ವಾರ್ಡಿನಲ್ಲಿ ಚರಂಡಿ ದುರಸ್ತಿ, ಕೆಟ್ಟುಹೋದ ಬೀದಿ ದೀಪ ದುರಸ್ತಿ, ಅಳವಡಿಕೆ ಮತ್ತು ಚಿಮ್ಟಿಕಲ್ಲಿನಿಂದ ತೋರಣ ಗುಂಡಿವರೆಗಿನ ರಸ್ತೆಯನ್ನು ಸರ್ವಋತು ವಾಹನ ಸಂಚಾರ ರಸ್ತೆಯನ್ನಾಗಿ ಮಾಡಿಕೊಡಲು ಅಜ್ಜಾವರ ಗ್ರಾಮ ಪಂಚಾಯತ್ ಪಿಡಿಒ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಅವರು ಶೀಘ್ರವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜನಮಿತ್ರ ಯುವ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.