ವಿದ್ಯುತ್ ಬಿಲ್ ಆನ್ ಲೈನ್ ಅ್ಯಪ್ ಮೂಲಕ ಪಾವತಿಸುವಂತೆ ಇಲಾಖೆಯಿಂದ ಮನವಿ

Advt_Headding_Middle

 

ಮೆಸ್ಕಾಂ ವ್ಯಾಪ್ತಿಯ ಎಲ್ಲಾ ವಿದ್ಯುತ್ ಬಳಕೆದಾರರಿಗೆ ಆನ್ಲೈನ್ ಮೂಲಕ ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ವ್ಯವಸ್ಥೆಗಳಾದ
ಮೆಸ್ಕಾಂ ಜಾಲತಾಣ, ನನ್ನ ಮೆಸ್ಕಾಂ ಆಪ್, ಕರ್ನಾಟಕ ಒನ್, ಪೋಸ್ಟ್ ಆಫೀಸ್ ಪೋಸ್ಟ್ ಆಫೀಸ್ ( Online), ಫೋನ್ ಪೇ, ಗೂಗಲ್ ಪೇ,
NEFT/RTGS, ಪೇ ಟಿ ಯಂ ಸೇವೆಗಳ ಅನುಕೂಲ ಒದಗಿಸಲಾಗಿದೆ. ಎಲ್ಲಾ ವಿದ್ಯುತ್ ಬಳಕೆದಾರರು ಸದರಿ ಸೇವೆಗಳ ಸದುಪಯೋಗ ಪಡೆದುಕೊಂಡು ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.

ಹಾಗೂ ಉಪವಿಭಾಗದಲ್ಲಿ COVID 19 ಲಾಕ್ಡೌನ್ ಪ್ರಯುಕ್ತ ವಿದ್ಯುತ್ ಬಿಲ್ ಪಾವತಿ ನಗದು ಕೌಂಟರ್ ಸಮಯವನ್ನು ಗ್ರಾಹಕರ ಅನುಕೂಲಕ್ಕಾಗಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಇಲಾಖೆಯವರು ವಿನಂತಿಸಿಕೊಂಡಿದ್ದಾರೆ. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.