ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮರಣ ಸಾಂತ್ವಾನಧನ ವಿತರಣೆ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಕೆನರಾಬ್ಯಾಂಕ್ ಬಿಸಿಯೊಂದಿಗೆ ಕರ್ತವ್ಯನಿರ್ವಹಿಸುತ್ತಿದ್ದು, ಜನ ಸಾಮಾನ್ಯರ ಅಭಿವೃದ್ಧಿಗೆ ಸಂಘಗಳನ್ನು ರಚನೆ ಮಾಡಿ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಿ ಕೆಲಸ ನಿರ್ವಹಿಸುತ್ತಿದೆ. ಸಾಲದ ಮೊತ್ತಕ್ಕೆ ವಿಮೆ ಒದಗಿಸಲಾಗುತ್ತಿದೆ.
ಬಾಳಿಲ ಕಾರ್ಯಕ್ಷೇತ್ರದ ಪಂಚಮಿ ಸಂಘದ ಸದಸ್ಯರಾದ ಬೇಬಿಯವರು ಯೋಜನೆಯಿಂದ ಸಾಲ ಪಡೆದಿದ್ದರು. ಅವರು ಮರಣ ಹೊಂದಿದ್ದು, ಅವರ ಪುತ್ರಿ ಸೌಮ್ಯ ಎಸ್. ರವರಿಗೆ ರೂಪಾಯಿ ೬೦.೦೦೦.೦೦ ಮೊತ್ತವನ್ನು ದಕ್ಷಿಣ ಕನ್ನಡ ೨ ಜಿಲ್ಲೆಯ ನಿರ್ದೇಶಕ ಪ್ರವೀಣ್ ಕುಮಾರ್‌ರವರು ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಚೆನ್ನಕೇಶವ , ತಾಲೂಕಿನ ಎಲ್ಲಾ ಮೇಲ್ವಿಚಾರಕರು , ಆಂತರಿಕ ಲೆಕ್ಕ ಪರಿಶೋಧಕರು ಉಪಸ್ಥಿತಿಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.