ಬೆಳ್ಳಾರೆ : ಕೊರೊನಾ ಮಾರ್ಗಸೂಚಿ ಉಲ್ಲಂಘನೆ – ಪ್ರಕರಣ ದಾಖಲು

Advt_Headding_Middle

 

 

ಬೆಳ್ಳಾರೆ ಪೇಟೆಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿರುವುದಾಗಿ ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಾದ ಘಟನೆ ಜೂ.10 ರಂದು ನಡೆದಿದೆ.
ಬೆಳ್ಳಾರೆ ಕೆಳಗಿನ ಪೇಟೆಯ ಜಿಲಾನಿ ಟ್ರೇಡರ್ಸ್ ಮಾಲಕ ಅಬ್ದುಲ್ಲಾ ಎಂಬವರು ತನ್ನ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸುಮಾರು 8 ರಿಂದ 10 ಮಂದಿ ಗ್ರಾಹಕರನ್ನು ಗುಂಪಾಗಿ ಸೇರಿಸಿ ವ್ಯಾಪಾರ ಮಾಡುತ್ತಿದ್ದು ಕೋವಿಡ್ – 19 ಮಾರಕ ರೋಗದ ಸೋಂಕು ಉಲ್ಬಣವಾಗುವುದು ಎಂಬುದಾಗಿ ಗೊತ್ತಿದ್ದರೂ ತೀರಾ ನಿರ್ಲಕ್ಷ ವಹಿಸಿರುವುದಾಗಿ, ಜಿಲ್ಲಾಧಿಕಾರಿಗಳು ಹೊರಡಿಸಿರುವ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿರುವುದಾಗಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.