ಅನುದಾನ ಕಡಿತದಿಂದ ಅಭಿವೃದ್ಧಿಗೆ ತೊಂದರೆಯಿಲ್ಲ : ವಿನುತಾ ಪಾತಿಕಲ್ಲು

Advt_Headding_Middle

 

15ನೇ ಹಣಕಾಸು ಆಯೋಗದ ಅನುದಾನದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಅಲ್ಪ ಪ್ರಮಾಣದ ಅನುದಾನ ಕಡಿತ ಮಾಡಿರುವುದರಿಂದ ಪಂಚಾಯತ್ ಅಭಿವೃದ್ಧಿ ಗೆ ಯಾವುದೇ ತೊಂದರೆ ಆಗುವುದಿಲ್ಲ . ಈ ಹಿಂದಿನ ಅನುದಾನ ಗಳಿಗೆ ಹೋಲಿಸಿದಲ್ಲಿ ಈಗ ಅದರ ಹತ್ತು ಪಟ್ಟು ಜಾಸ್ತಿ ಅನುದಾನಗಳು ಪಂಚಾಯತ್ ಗೆ ಬರುತ್ತಿದೆ . ಕೇವಲ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ದೂಷಿಸುವ ನೆಪ ಇಟ್ಟುಕೊಂಡೇ ರಾಜಕೀಯ ಹೇಳಿಕೆ ಕೊಡುವುದು ಕೊರೊನಾ ದಂತಹ ಈ ಸಂದರ್ಭದಲ್ಲಿ ಯಾರಿಗೂ ಶೋಭೆ ತರುವಂಥದ್ದು ಅಲ್ಲ . ದೇಶವ್ಯಾಪಿ ಜನರು ಕೊರೊನಾದಿಂದ ಮುಕ್ತರಾಗ ಬೇಕೆನ್ನುವ ನಿಟ್ಟಿನಲ್ಲಿ ದೇಶದ ಪ್ರಧಾನಿಗಳು ಪಣತೊಟ್ಟು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಒಂದಿಷ್ಟು ಪಂಚಾಯತ್ ಗಳಿಗೆ ಬರುವ ಅನುದಾನದಲ್ಲಿ ಕಡಿತ ಮಾಡಿದ್ದಲ್ಲಿ ತಪ್ಪಿಲ್ಲ . ಮುಂದೆ ಅದರ ದುಪ್ಪಟ್ಟು ಅನುದಾನವನ್ನು ಕೇಂದ್ರ ಸರಕಾರವು ಪಂಚಾಯತ್ ಗಳಿಗೆ ಕೊಡಬಹುದು

ಶ್ರೀಮತಿ ವಿನುತಾ ಪಾತಿಕಲ್ಲು ಅಧ್ಯಕ್ಷರು ಗ್ರಾ.ಪಂ. ಮಂಡೆಕೋಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.