ಗ್ರಾಮಾಭಿವೃದ್ದಿ ಅನುದಾನ ಸರಕಾರ ಕಡಿತಗೊಳಿಸಿದ ಕ್ರಮ ಸರಿಯಲ್ಲ : ಸತ್ಯನಾರಾಯಣ

Advt_Headding_Middle

 

 

ಗ್ರಾಮಾಭಿವೃದ್ದಿಗೆ ಇರುವ ಅನುದಾನವನ್ನು ಸರಕಾರ ಕಡಿತ ಗೊಳಿಸಿಸಿದ ಕ್ರಮ ಸರಿಯಲ್ಲ. ಸರಕಾರ ಅಶಕ್ತ ಎಂದು ಅನಿಸಿಕೊಂಡಂತಾಗಿದೆ. ಅದನ್ನು ಸಾಬೀತುಪಡಿಸಲು ಹಾಗು ಅದನ್ನು ಸಮರ್ಥನೆ ಮಾಡಿಕೊಳ್ಳಲು ಮಧ್ಯವರ್ತಿಯಾಗಿ ಕೆಲವರನ್ನು ಬಳಸುವ ಬದಲು ಜನ ಸಾಮಾನ್ಯರಿಗೆ ಒಳಿತು ಮಾಡಲು ಆಳುವ ಸರಕಾರ ಗಳಿಗೆ ಇದ್ದರೆ ಮಧ್ಯಮ ಹಾಗು ಅದಕಿಂತ ಕೆಳ ವರ್ಗದವರು ನಿಶ್ಚಿಂತೆಯಿಂದ ಬದುಕು ಸಾಗಿಸಲು ಜನಸಾಮಾನ್ಯರಿಂದ ಎಲ್ಲ ಕ್ಷೇತ್ರದಲ್ಲಿ ವಸೂಲಿಮಾಡುವ ಸುಂಕದಲ್ಲಿ ವಿನಾಯಿತಿ ನೀಡಿ ಉತ್ತಮ ಆಡಳಿತ ಎನಿಸಿಕೊಳ್ಳುವಂತಾಗಲಿ . ಅದರ ಬದಲು ನಿಶಕ್ತಿಯನ್ನು ಸಾದನೆ ಅಂತ ಡಂಗುರ ಸಾರಿ ಜನಸಾಮಾನ್ಯರ ಬದುಕು ಹೈರಾಣಾಗಿಸುದನ್ನು ನಿಲ್ಲಿಸಿ ಈಗಿರುವ ಅನುದಾನ ಯಥಾಸ್ಥಿತಿ ಕಾಪಾಡಿ ಗ್ರಾಮ ಸುಭದ್ರತೆ ನೀಡುವುದು ಉತ್ತಮ.

–  ಸತ್ಯನಾರಾಯಣ ಚಿಮ್ಟಿಕಲ್ಲು
ಅಧ್ಯಕ್ಷ ರು ಸುಳ್ಯ ತಾಲೂಕು
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.