ಸಂಪಾಜೆ : ಲಾಕ್ ಡೌನ್ ಸಮಯದ ಬಳಿಕ ತೆರೆದಿದ್ದ ಅಂಗಡಿಗಳಿಗೆ ಪಂ.ಪಿಡಿಒ ದಾಳಿ , ದಂಡ

Advt_Headding_Middle

 

 

ಅನುಮತಿ ಇರದ ಅಂಗಡಿಗಳು ತೆರೆದಿರುವುದಕ್ಕೆ, ಮತ್ತು 10 ಗಂಟೆಯ ನಂತರ ತೆರೆದಿರುವ ಅಂಗಡಿಗಳಿಗೆ ಮತ್ತು ಮಾಸ್ಕ್ ಧರಿಸದೆ ಪೇಟೆಯಲ್ಲಿ ತಿರುಗುತ್ತಿರುವವರಿಗೆ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯವರು ದಂಡ ವಿಧಿಸಿದರು.
ಈ ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, , ಸದಸ್ಯರಾದ ರಜನಿ, ಎಸ್.ಕೆ. ಹನೀಫ್, ಗ್ರಾಮ ಪಂಚಾಯತ್ ಸಿಬ್ಬಂದಿ ಭರತ್, ಪ್ರೀತಮ್,ಆಶಾ ಕಾರ್ಯಕರ್ತೆರಾದ ಪ್ರೇಮಲತಾ, ಸವಿತಾ ರೈ, ಸೌಮ್ಯ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ , ಜಯಂತಿ ಪೊಲೀಸ್ ಇಲಾಖೆಯವರು ಇದ್ದರು. ಅಂಗಡಿ ತೆರೆದಲ್ಲಿ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.