ಬೆಳ್ಳಾರೆ ಝಕರಿಯಾ ಜುಮಾ ಮಸೀದಿ : ಹಿತರಕ್ಷಣಾ ಸಮಿತಿ ವತಿಯಿಂದ ಆಹಾರ ಕಿಟ್ ವಿತರಣೆ

Advt_Headding_Middle

 

 

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಹಿತರಕ್ಷಣಾ ಸಮಿತಿ ವತಿಯಿಂದ ಬೆಳ್ಳಾರೆಯ ಅರ್ಹ ಬಡಕುಟುಂಬಗಳಿಗೆ ಕೋವಿಡ್ ಕಿಟ್ ವಿತರಣೆಗೆ ಜೂನ್ 12 ರಂದು ಚಾಲನೆ ನೀಡಲಾಯಿತು.
ಹಿತರಕ್ಷಣಾ ಸಮಿತಿಯ ಗೌರವ ಸಲಹೆಗಾರ ಯು. ಹೆಚ್. ಅಬೂಬಕ್ಕರ್ , ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ,ಸಮಿತಿಯ ಅಧ್ಯಕ್ಷ ಮೊಯ್ದು ಕುಂಞ ಪನ್ನೆ , ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಕೆ ಎಸ್, ಕೋಶಾಧಿಕಾರಿ ಬಶೀರ್ ಕಲ್ಲಪಣೆ , ಬಿ ಹೆಚ್ ಹಸೈನಾರ್ ಹಾಜಿ ,ಬಿ ಹೆಚ್ ಹಸೈನಾರ್, ನಝೀರ್ ಶೂಬಿಝ್ , ಬಶೀರ್ ಯುಪಿ ಬೆಳ್ಳಾರೆ ,ಉಮ್ಮರ್ ಪೆರುವಾಜೆ, ಹಮೀದ್ ಹೆಚ್ ಎಂ ಬೆಳ್ಳಾರೆ , ಮಹಮ್ಮದ್, ಅಂದುಞ ,ಅಝರುದ್ದೀನ್ ಬೆಳ್ಳಾರೆ , ಸಿದ್ದೀಖ್ ಮಾಲೆಂಗ್ರಿ ,ಜಮಾಲುದ್ದೀನ್ ಮಣಿಮಜಲು ,ಉನೈಸ್ ಬೆಳ್ಳಾರೆ , ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು. ಸುಮಾರು ನೂರಕ್ಕಿಂತಲೂ ಅಧಿಕ ಅರ್ಹ ಬಡಕುಟುಂಬ ಇದರ ಪ್ರಯೋಜನ ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.