ಐವರ್ನಾಡು : ಕೊರೊನಾ ಪರೀಕ್ಷೆ

Advt_Headding_Middle

 

 

ಐವರ್ನಾಡು ಗ್ರಾಮ ಪಂಚಾಯತಿಯ ಸಿಕೂಪು ತಮಿಳು ಕಾಲೋನಿಯ ದೇವಸ್ಥಾನ ಆವರಣ ಸಮೀಪದಲ್ಲಿ ಜೂ.12 ರಂದು ಒಟ್ಟು 46 ಮಂದಿಗೆ RT-PCR ಮತ್ತು3 ಮಂದಿಗೆ RATಪರೀಕ್ಷೆಗಳನ್ನು ನಡೆಸಲಾಗಿದೆ.

RAT ಪರೀಕ್ಷೆಯಲ್ಲಿ 1 positive ಬಂದಿದ್ದು RT-PCR ರಿಸಲ್ಟ್ ಬರಬೇಕಷ್ಟೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.