ಕೊಲ್ಲಮೊಗ್ರು ಹರಿಹರ ಪ್ರಾ. ಕೃ. ಪ.ಸ. ಸಂಘದ ವತಿಯಿಂದ ಕೃಷಿಕರ ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಲು ತೀರ್ಮಾನ

Advt_Headding_Middle

 

 

ಕೊಲ್ಲಮೊಗ್ರು ಹರಿಹರ ಪ್ರಾ. ಕೃ .ಪ. ಸಹಕಾರಿ ಸಂಘದ ವತಿಯಿಂದ ಕೃಷಿಕರಿಗೆ ಮತ್ತು ಕೊರೋನಾ ಪೀಡಿ ಬಡ ಮನೆಯವರಿಗೆ ಸಹಾಯಮಾಡಲು ಜೂ.10 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನಿದೆ.

ಕೃಷಿಕರಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಖರೀದಿಗಾಗಿ ರೂ.25000 ವನ್ನು ಬಡ್ಡಿರಹಿತ ಸಾಲವಾಗಿ ನೀಡಲು ಉದ್ದೇಶಿಸಿದೆ. ಇದನ್ನು ಎ.1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯ ಸಂಪೂರ್ಣ ಲಾಭ ಪಡೆಯಬೇಕಾಗಿದ್ದಲ್ಲಿ ಜು.31ರ ಒಳಗಾಗಿ ಸಾಲವನ್ನು ಪೂರ್ತಿಯಾಗಿ ಪಾವತಿಸತಕ್ಕದ್ದು. ಇದಲ್ಲದೆ ಸಂಘದ ವ್ಯಾಪ್ತಿಗೊಳಪಟ್ಟ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ಗ್ರಾಮಗಳಲ್ಲಿ ಕೊರೋನಾ ಪೀಡಿತರಾಗಿ ಅತಿ ಕಷ್ಟದಲ್ಲಿರುವ ಮನೆಗಳಿಗೆ ಆಹಾರ ಕಿಟ್ ನೀಡುವುದಾಗಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಆಡಳಿತ ಮಂಡಳಿಯ ಸಭೆಯಲ್ಲಿ ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ, ಉಪಾಧ್ಯಕ್ಷ ಮಣಿಕಂಠ ಕೊಳಗೆ, ನಿರ್ದೇಶಕರುಗಳಾದ ಹರ್ಷಕುಮಾರ ದೇವಜನ, ಗಿರೀಶ್ ಕೆ ಎಸ್, ತಾರಾನಾಥ ಮುಂಡಾಜೆ, ಚಂದ್ರಶೇಖರ ಅಂಬೆಕಲ್ಲು, ವಿಜಯ ಕೆ.ಜೆ, ವಿಜಯ ಕೆ.ಎಸ್, ರಾಜೇಶ್ ಪಿ.ಎಸ್, ಸುರೇಶ, ಮೋನಪ್ಪ ಕೊಳಗೆ, ಬೊಳಿಯ ಬೆಂಡೋಡಿ, ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಕಿರಿಭಾಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.