ಅರಂತೊಡು : ಹಣ್ಣಿನ ಗಿಡ ವಿತರಣಾ ಕಾರ್ಯಕ್ರಮ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಜೂ. 13 ರಂದು ಅರಂತೊಡಿನಲ್ಲಿ ಹಣ್ಣಿನ ಗಿಡ ವಿತರಣಾ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಾಣಿ ಯವರು ಚಾಲನೆ ನೀಡಿದರು.
ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕ ಸುದೀರ್ ನೆಕ್ರಾಜೆ, ಸೇವಾಪ್ರತಿನಿಧಿ ಐತ್ತಪ್ಪ, ಸಂಘದ ಸದಸ್ಯರು, ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯೊಜಕ ಪಿ.ಜಿ.ಜಯರಾಮ, ಸದಸ್ಯರಾದ ಚಿದಾನಂದ ಪರಿವಾರಕಾನ, ಸುರೇಶ್ ಪರಿವರಕಾನ, ಅನಂತ ಬೂಡು ಪನ್ನೆ, ರತಿಶನ್ ಅರಂಬೂರು, ಸುನಿಲ್ ಕೆರ್ಪಳ, ಶರತ್ ಅಡ್ಯಡ್ಖ, ಮಹೇಶ್ ಮೂಲೆಮಜಲು, ಶರತ್ ಜಲ್ಸೂರ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.