ಕೋವಿಡ್-19ರ ನಿರ್ವಹಣೆಗೆ ಕೊಂಚಮಟ್ಟಿನ ಪಂಚಾಯತ್ ಅನುದಾನ ಕಡಿತ ಅನಿವಾರ್ಯ: ಚಂದ್ರಶೇಖರ ಪನ್ನೆ

Advt_Headding_Middle

ಚೀನಿ ವೈರಸ್‌ ಸೃಷ್ಟಿಸಿದ ಅರಾಜಕತೆಯ ನಿರ್ವಹಣೆಗೆ ರಾಜ್ಯ ಸರಕಾರ ಕೈಗೊಂಡ ಕ್ರಮಗಳು ಶ್ಲಾಘನೀಯ. ಜನತೆಯ ಅತೀ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರವು ಅನೇಕ ಜನಪರ ಘೋಷಣೆಗಳನ್ನು ಮಾಡಿದೆ. ವ್ಯಾಪಾರ-ವ್ಯವಹಾರಗಳು ಏರುಪೇರಾಗಿ ಸರಕಾರಕ್ಕೆ ಹರಿದು ಬರುತ್ತಿದ್ದ ಆದಾಯ ಸ್ಥಗಿತವಾಗಿದ್ದರೂ ಸರಕಾರ ತನ್ನೆಲ್ಲಾ ಶಕ್ತಿ ಮೀರಿ ಸಮಾಜ ದುಡಿಯುವ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಜನಪರ ಕಾಳಜಿ ತೋರಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಹಿಂದೆ ನೀಡುತ್ತಿದ್ದ ಪಡಿತರದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ರಾಜ್ಯದ ಜನತೆಗೆ ಉಚಿತವಾಗಿ ಲಸಿಕೆ ನೀಡಲಾಗಿದೆ.
ಸರಕಾರದ ಇಂತಹ ಅನೇಕ ಜನಪರ ಯೋಜನೆಗಳ ಬಗ್ಗೆ ರಾಜ್ಯದ ಜನತೆಗೆ ಅರಿವಿದೆ. ಇಂತಹ ಕಠಿಣ ಸಂಧರ್ಭದಲ್ಲಿ ಹದಿನೈದನೇ ಹಣಕಾಸಿನ ಯೋಜನೆಯಲ್ಲಿ ಕೊಂಚಮಟ್ಟಿನ ಅನುದಾನ ಕಡಿತದಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗದು.

ಚಂದ್ರಶೇಖರ ಪನ್ನೆ
ಅಧ್ಯಕ್ಷರು, ಗ್ರಾಮ ಪಂಚಾಯತ್ ಬೆಳ್ಳಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.