ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೋನಾ ಪಾಸಿಟಿವ್

Advt_Headding_Middle

ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಂದು 46 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

 


ತೊಡಿಕಾನದಲ್ಲಿ 1, ಆಲೆಟ್ಟಿಯಲ್ಲಿ 6, ಸುಳ್ಯದಲ್ಲಿ 5, ಕನಕಮಜಲಿನಲ್ಲಿ 7, ಎಡಮಂಗಲದಲ್ಲಿ 3, ಸಂಪಾಜೆಯಲ್ಲಿ 2, ಎಣ್ಮೂರಿನಲ್ಲಿ 2 , ಬಳ್ಪದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2, ಸುಬ್ರಹ್ಮಣ್ಯದಲ್ಲಿ 4, ಬೆಳ್ಳಾರೆಯಲ್ಲಿ 2, ಬಾಳುಗೋಡಿನಲ್ಲಿ 1, ಏನೆಕಲ್ಲಿನಲ್ಲಿ 2, ನಾಲ್ಕೂರಿನಲ್ಲಿ 1, ಅಮರಪಡ್ನೂರಿನಲ್ಲಿ 2, ಜಾಲ್ಸೂರಿನಲ್ಲಿ 1, ದೇವಚಳ್ಳದಲ್ಲಿ 2, ಕಲ್ಮಕಾರಿನಲ್ಲಿ 1 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.