ಪೆರುವಾಜೆ : ಮುರ್ಕೆತ್ತಿ ಭಾಗದಲ್ಲಿ ವಿದ್ಯುತ್ ಸಮಸ್ಯೆ

Advt_Headding_Middle

 

ಮೆಸ್ಕಾಂ ಅಧೀಕ್ಷಕರಿಗೆ ಮನವಿ

ಬೆಳ್ಳಾರೆ ಸಬ್ ಸ್ಟೇಷನ್ ವ್ಯಾಪ್ತಿಯ ಐವರ್ನಾಡು ಫೀಡರ್ ನಿಂದ ಸಂಪರ್ಕ ಹೊಂದಿರುವ ಮುರ್ಕೆತ್ತಿ ,ಮುಕ್ಕೂರು ಪರಿಸರದಲ್ಲಿ ಯಾವಾಗಲೂ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ.ಐವರ್ನಾಡು ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಆದಾಗ ಫೀಡರ್ ಆಫ್ ಮಾಡಿ ಕೆಲಸ ನಿರ್ವಹಣೆ ಮತ್ತು ಸಬ್ ಸ್ಟೇಷನ್ ಹತ್ತಿರ ಇರುವ ಜಿ ಒ ಎಸ್ ಕಾರ್ಯ ಮಾಡದೆ ಇರುವುದರಿಂದ ಮುರ್ಕೆತ್ತಿ, ಮುಕ್ಕೂರು ಭಾಗಕ್ಕೆಆಗಾಗ ವಿದ್ಯುತ್ ಸಮಸ್ಯೆ ಆಗುತ್ತಿರುವ ಬಗ್ಗೆ ಮೆಸ್ಕಾಂ ಅಧೀಕ್ಷಕರ ಗಮನಕ್ಕೆ ತಂದಾಗ ಗಮನಹರಿಸುವ ಭರವಸೆ ನೀಡಿದ್ದಾರೆ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದು, ಈ ಸಮಸ್ಯೆಯನ್ನು ಸುಮಾರು 1 ವರುಷದ ಹಿಂದೆ ಸುಳ್ಯ ದಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆ ಯಲ್ಲಿ ಮನವಿ ಮಾಡಿದಾಗ ಜಿ ಒ ಎಸ್ ಅಳವಡಿಸುವ ಕಾರ್ಯ ನಡೆಯಿತು.ಆದರೆ ಈ ಯೋಜನೆ ಪ್ರಯೋಜನಕ್ಕೆ ಬರ್ತಾ ಇಲ್ಲಾ.
ಇನ್ನು ಬೇಡಿಕೆ ಈಡೇರದೆ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.