ಐವರ್ನಾಡು: ಸೇವಾಭಾರತಿ ಸುಳ್ಯ ವತಿಯಿಂದ ಆಹಾರ ಕಿಟ್ ವಿತರಣೆ

Advt_Headding_Middle

 

ಸುಳ್ಯದ ಸೇವಾಭಾರತಿಯವರ ವತಿಯಿಂದ ನೀಡಲಾದ ಕಿಟ್ಟನ್ನು ಐವರ್ನಾಡು ಗ್ರಾಮದಲ್ಲಿ ಕೊರೋನಾ ಪೀಡಿತ ಎಲ್ಲಾ ಕುಟುಂಬಗಳಿಗೆ, ಕೆಲವು ಕಡುಬಡವ ಕುಟುಂಬಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯಗಳ ಕಿಟ್‌ನ್ನು ಐವರ್ನಾಡಿನ ಸೇವಾಭಾರತಿಯ ವತಿಯಿಂದ ವಿತರಿಸಲಾಯಿತು. ಒಟ್ಟು 45 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಚಂದ್ರ ಕೋಲ್ಚಾರು, ನವೀನ್ ಕುಮಾರ್ ಸಾರಕೆರೆ, ಕಿಶನ್ ಜಬಳೆ, ಕೃಷ್ಣಪ್ರಸಾದ್ ಮಡ್ತಿಲ, ಶರವಣ ಬೇಂಗಮಲೆ, ರಾಜೀವಿ ಪರ್ಲಿಕಜೆ, ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.