ಸುಬ್ರಹ್ಮಣ್ಯ ಕೆ .ಎಸ್ .ಎಸ್. ಕಾಲೇಜಿನಲ್ಲಿ “ಚೇಂಜಿಂಗ್ ರೋಲ್ ಆಫ್ ಎ ಲೀಡರ್ ಇನ್ ಮಾಡರ್ನ್ ಕಾರ್ಪೊರೇಟ್ ಸೆಟ್ ಅಪ್” ವಿಷಯದ ಕುರಿತು ವೆಬಿನಾರ್

Advt_Headding_Middle

ಸುಬ್ರಹ್ಮಣ್ಯ ಕೆ ಎಸ್ ಎಸ್ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗ ಮತ್ತು IQAC ಘಟಕದ ವತಿಯಿಂದ ಜೂ. 12 ರಂದು “ಚೇಂಜಿಂಗ್ ರೋಲ್ ಆಫ್ ಎ ಲೀಡರ್ ಇನ್ ಮಾಡರ್ನ್ ಕಾರ್ಪೊರೇಟ್ ಸೆಟ್ ಅಪ್” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವೆಬಿನಾರ್ ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕೃಷಿಕ ಹಾಗೂ ಪತ್ರಕರ್ತರಾಗಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿರುವ  ಮಹೇಶ್ ಪುಚ್ಚಪ್ಪಾಡಿ ಇವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ.ಟಿ., ಕಾಲೇಜಿನ ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕನ್ವೀನರ್ ಹಾಗೂ ಉಪನ್ಯಾಸಕರುಗಳಾಗಿರುವ ಶ್ರೀಮತಿ ಕೃತಿಕಾ ಪಿ ಎಸ್ ಇವರು ಸ್ವಾಗತಿಸಿ, ಶಿವಪ್ರಸಾದ್ ಎಸ್. ವಂದಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.