Breaking News

ಕೇನ್ಯ: ಚಿಗುರು ತಂಡ ಉದ್ಘಾಟನೆ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಂಜ ವಲಯ ಕೇನ್ಯ ಕಾರ್ಯಕ್ಷೇತ್ರದಲ್ಲಿ ಚಿಗುರು ತಂಡದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ವಿಠ್ಠಲ್ ರೈ, ಮನೆಯ ಹಿರಿಯರಾದ ರಾಮಚಂದ್ರ ಮಣಿಯಾಣಿ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಉಷಾಕಲ್ಯಾಣಿ ತಂಡದ ನಿಯಮ ತಿಳಿಸಿದರು. ಸೇವಾಪ್ರತಿನಿಧಿ ಕಾವೇರಿ ಹಾಜರಿದ್ದು ದಾಖಲಾತಿ ಬಗ್ಗೆ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.