ಸಂಪಾಜೆ : ಪೆಟ್ರೋಲಿಯಂ ದರ ಶತಕ ದಾಟಿದ ಹಿನ್ನೆಲೆ

Advt_Headding_Middle

 

ಚೆಂಬು ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಪೆಟ್ರೋಲಿಂ ದರ ಶತಕ ದಾಟಿದ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಸಂಪಾಜೆ ವಲಯ ಸಮಿತಿ ಮತ್ತು ಚೆಂಬು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟಿಸಲಾಯಿತು.

ಸಂಪಾಜೆ ಹೆಚ್.ಪಿ.ಬಂಕ್ ಮುಂಭಾಗ ಪ್ರತಿಭಟನೆ ನಡೆಯಿತು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯ್ದೀನ್ ಕುಂಞ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ ಸಂಪಾಜೆ,  ಜಿಲ್ಲಾ ಜಾಲತಾಣದ ಅಧ್ಯಕ್ಷ ಸೂರಜ್, ವಾಸು ಎಂ.ಪಿ., ಸಂಪಾಜೆ ಮಾಜಿ ವಲಯ ಅಧ್ಯಕ್ಷ ದೇವಪ್ಪ ದೇವಜನ, ವಿಜಯ ಕನ್ಯಾನ, ನಾಯಕರಾದ ಉಮೇಶ್ ನೀಡುಬೆ. ಕೆ.ಕೆ. ರಾಜೇಶ್ವರಿ. ರಾಜೇಶ್ ಕುದ್ಕುಳಿ. ರಿತಿನ್ ಡೆಮ್ಮಲೆ. ಶಶಿಕುಮಾರ್. ಸುಂದರ ಹೆಚ್.ಬಿ.. ಉಮೇಶ .ಮಾಧವ. ತಿಲಕ. ಮನಮೋಹನ. ತಿಮ್ಮಪ್ಪ ಬಿ.ಎನ್., ಯಶವಂತ ಅಳಿಕೆ. ಹೊನ್ನಪ್ಪ ಡಿ.ಕೆ., ಮದುವೆ ಗ್ರಾಮ ಪಂಚಾಯತ್ ಸದಸ್ಯ ಸದಿಬೀದ್‌ಅಲವಿ. ಚೆಂಬು ಪಂಚಾಯತ್ ಸದಸ್ಯರಾದ ಶ್ರೀಮತಿ ಕಮಲ, ಚೆಂಬು ವಲಯದ ದಿನಕರ, ಕೇಶವ  ಉಪಸ್ಥಿತರಿದ್ದರು.

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಲ್. ಸುರೇಶ್ ಸ್ವಾಗತಿಸಿದರು. ಜಿಲ್ಲಾ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.