ತೈಲ ಬೆಲೆ ಏರಿಕೆಯ ವಿರುದ್ಧ  ಎಸ್ ಡಿಪಿಐ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ

Advt_Headding_Middle

 

 ಕೋವಿಡ್ ಸಂಕಷ್ಟದ ಸಮಯದಲ್ಲೂ ನಿರಂತರವಾಗಿ ತೈಲ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಇಂದು ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಸುಳ್ಯ ಗಾಂಧಿನಗರ ಪೆಟ್ರೊಲ್ ಪಂಪ್ ಮುಂಬಾಗ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ SDPI ಸುಳ್ಯ ವಿಧಾನಸಭಾ ಅಧ್ಯಕ್ಷರಾದ ಅಬ್ದುಲ್ ಕಲಾಂ, SDPI ಸುಳ್ಯ ವಿಧಾನಸಭಾ ಕಾರ್ಯಧರ್ಶಿಯಾದ ಮುಸ್ತಫಾ ಎಮ್ ಕೆ, SDPI ನಗರ ಅಧ್ಯಕ್ಷರಾದ ಅತ್ತಾವುಲ್ಲಾ ಸುಳ್ಯ, ನಗರ ಉಪಾಧ್ಯಕ್ಷರಾದ ಇಕ್ಬಾಲ್ ನಾವುರು, ನಗರ ಸಮೀತಿ ಸದಸ್ಯರಾದ ಇಕ್ಬಾಲ್ ಸುಳ್ಯ, ಮೀರಾಜ್ ಸುಳ್ಯ ಇನ್ನಿತರು ಉಪಸ್ಧಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.