Breaking News

ಸುಳ್ಯ ತಾಲೂಕಿನಲ್ಲಿ ಇಂದು 53ಕೊರೋನಾ ಪಾಸಿಟಿವ್

Advt_Headding_Middle

ಸಕ್ರಿಯ ಪ್ರಕರಣಗಳ ಸಂಖ್ಯೆ 529

ಸುಳ್ಯ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ  53 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಎಡಮಂಗಲದಲ್ಲಿ 1, ಏನೆಕಲ್ಲಿನಲ್ಲಿ 2, ಸುಳ್ಯದಲ್ಲಿ 11, ನಾಲ್ಕೂರಿನಲ್ಲಿ 6, ಆಲೆಟ್ಟಿಯಲ್ಲಿ 3, ಅಮರಮುಡ್ನೂರಿನಲ್ಲಿ 2, ಐವರ್ನಾಡಿನಲ್ಲಿ 4, ಮಂಡೆಕೋಲಿನಲ್ಲಿ 2, ಅಜ್ಜಾವರದಲ್ಲಿ 1, ಜಾಲ್ಸೂರಿನಲ್ಲಿ 1, ಮುಪ್ಪೇರ್ಯದಲ್ಲಿ 1, ಗುತ್ತಿಗಾರಿನಲ್ಲಿ 2, ಪಂಬೆತ್ತಾಡಿಯಲ್ಲಿ 2, ಮಡಪ್ಪಾಡಿಯಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಅರಂತೋಡಿನಲ್ಲಿ 3, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 2, ದೇವಚಳ್ಳದಲ್ಲಿ ೧, ಹರಿಹರ ಪಲ್ಲತ್ತಡ್ಕದಲ್ಲಿ 1, ಕಲ್ಮಕಾರಿನಲ್ಲಿ 2, ಕೊಲ್ಲಮೊಗ್ರದಲ್ಲಿ 2 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 519.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.