ಅಡ್ಯಡ್ಕ ಸಿ.ಆರ್.ಸಿ. ಕಾಲೋನಿ ನಿವಾಸಿಗಳಿಗೆ ರೀಕೋ ಸೊಸೈಟಿಯಿಂದ ಧನ ಸಹಾಯ

Advt_Headding_Middle

ಅರಂತೋಡು ಪಂಚಾಯತ್ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ.ಕಾಲೋನಿಯು ಕೊವೀಡ್ ಸೀಲ್ ಡೌನ್ ಅಗಿರುವ ಈ ಸಂದರ್ಭದಲ್ಲಿ ಸುಳ್ಯ ರೀಕೋ ಸೊಸೈಟಿ ವತಿಯಿಂದ ಕಾಲೊನಿ ನಿವಾಸಿಗಳಿಗೆ ಧನಸಹಾಯ ನೀಡಲಾಯಿತು.
ಅಡ್ಯಡ್ಕ ಕಾಲೋನಿ ನಿವಾಸಿಗಳಿಗೆ ಅಹಾರ ಸಾಮಗ್ರಿಗಳನ್ನು ಖರೀದಿಸಲು ಅರಂತೋಡು ಪಂಚಾಯತ್ ಪಿಡಿಒ ಜಯಪ್ರಕಾಶ್ ರವರಿಗೆ ಸೊಸೈಟಿಯ ಪದಾಧಿಕಾರಿಗಳು ೧೫,೦೦೦ ರೂಪಾಯಿಯ ಚೆಕ್ಕ್‌ನ್ನು ನೀಡಿದರು.
ಈ ಸಂದರ್ಭದಲ್ಲಿ ಶಂಕರ್ ಲಿಂಗಂ ಮತ್ತು ರೀಕೋ ಸೊಸೈಟಿಯ ಸದಸ್ಯರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.