Breaking News

ಹರಿಹರ ಪಲ್ಲತಡ್ಕ ಗ್ರಾ.ಪಂ. ಪಿಡಿಒ ಆಗಿ ಪುರುಷೋತ್ತಮ ಮಣಿಯಾನ ಅಧಿಕಾರ ಸ್ವೀಕಾರ

Advt_Headding_Middle

 

ಹರಿಹರ ಪಲ್ಲತಡ್ಕ ಗ್ರಾ.ಪಂ ಪಿಡಿಒ ಆಗಿ ಪುರುಷೋತ್ತಮ ಮಣಿಯಾನ ಇಂದು ಅಧಿಕಾರ ಸ್ವೀಕರಿಸಿದರು.

ಪ್ರಭಾರ ಪಿಡಿಒ ರವಿಚಂದ್ರ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಞಣ, ಸದಸ್ಯ ದಿವಾಕರ ಮುಂಡಾಜೆ, ಗ್ರಾ.ಪಂ ಸಿಬ್ಬಂದಿಗಳಾದ ಇಂದಿರಾಂಬ, ಜಯಕುಮಾರ್ , ಪ್ರೀಯ ಕಲ್ಲೇಮಠ, ಉಪಸ್ಥಿತರಿದ್ದರು. ಪುರುಷೋತ್ತಮ ಅವರು ಈ ಹಿಂದೆ ಪಂಜ ಗ್ರಾ.ಪಂ ಪಿಡಿಒ ಆಗಿ ಕೆಲಸ ನಿರ್ವಹಿಸುತಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.