ಮೊಗ್ರ,‌ ಬಳ್ಳಕ್ಕ, ಕಮಿಲ ದಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರ

Advt_Headding_Middle

 

ಗುಡ್ಡ ಹತ್ತಿ ಗುಡಿಸಲು ನಿರ್ಮಿಸಿ ಪಾಠ ಕೇಳುವ ವಿದ್ಯಾರ್ಥಿಗಳು

ಗುತ್ತಿಗಾರು ಗ್ರಾಮದ ಮೊಗ್ರ,‌ ಬಳ್ಳಕ್ಕ, ಕಮಿಲ ದಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದ್ದು ಈ ಭಾಗದ ವಿದ್ಯಾರ್ಥಿಗಳು
ಗುಡ್ಡ ಹತ್ತಿ ಗುಡಿಸಲು ನಿರ್ಮಿಸಿ ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ.

ಈ ಭಾಗದಲ್ಲಿ ಇರುವುದೊಂದು ಬಿ ಎಸ್ ಎನ್ ಎಲ್ ಟವರ್ ಅದು ವಿದ್ಯುತ್‌ ಇದ್ದರಷ್ಟೇ ಕೆಲಸ ಮಾಡುವುದು. ಈ ಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್‌ ಪಾಠ ಕೇಳಲು ತೊಂದರೆ ಉಂಟಾಗಿದೆ. ಇದಕ್ಕಾಗಿ ಇಲ್ಲಿನ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಆನ್ ಕ್ಲಾಸ್  ಪಡೆಯಲು ಗುಡ್ಡ ಹತ್ತಿ ಕ್ಲಾಸ್ ಪಡೆಯಲು ಆರಂಭಿಸಿದ್ದಾರೆ.

ಗುಡ್ಡದಲೊಂದು ಶೆಡ್: ಮೊಗ್ರ ಬಳಿಯ ಕಲ್ಲುಪಣೆ ಗುಡ್ಡ ಎಂಬಲ್ಲಿ ಆನ್ ಲೈನ್ ಕ್ಲಾಸ್ ಪಡೆಯಲು ಶೆಡ್ ಗಳನ್ನು ನಿರ್ಮಿಸಲಾಗಿದೆ. ಇಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಲಾಸ್ ಪಡೆಯುತಿದ್ದಾರೆ. ಚಿಕ್ಮುಳಿ ಎಂಬಲ್ಲೂ ಶೆಡ್ ನಿರ್ಮಿಸಿ ಆನ್ ಕ್ಲಾಸ್ ಪಡೆಯುತಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.