Breaking News

ಹಸುವಿನ ಗರ್ಭದಿಂದ ಕರು ತೆಗೆಯುವಲ್ಲಿ ಯಶಸ್ವಿಯಾದ ಕೊರೋನಾ ವಾರಿಯರ್!

Advt_Headding_Middle

 

 

ದೇವಚಳ್ಳ ಗ್ರಾಮದ, ವಾಲ್ತಾಜೆಯ ಕಡ್ಲಾರು ಪದ್ಮನಾಭ ಎಂಬವರ ಹಸುವು ರಾತ್ರಿ ಕರು ಹಾಕಲು ಪ್ರಯತ್ನ ಪಟ್ಟಿತಾದರೂ, ಹಸು ವೇದನೆ ಪಡುತಿತ್ತು. ರಾತ್ರಿಯೇ ಮನೆಯರು ಕೊರೊನಾ‌ವಾರಿಯರ್ ಚಂದ್ರಶೇಖರ ಕಡೋಡಿಯವರನ್ನು ಕರೆದುಕೊಂಡು ಬಂದರು. ಅವರು ಕರುವನ್ನ ಹೋರ ತೆಗೆಯುವಲ್ಲಿ ಯಶಸ್ವಿಯಾದರು, ಹಸುವು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಹಸು ಮತ್ತು ಕರು ಆರೋಗ್ಯವಾಗಿದೆ. ಚಂದ್ರಶೇಖರ ಕಡೋಡಿಯವರು ಸ್ಥಳೀಯವಾಗಿ ಹಲವೆಡೆ ಹಸುವಿನ ಗರ್ಭದಿಂದ ಕರು ತೆಗೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.