Breaking News

ಅಮೈಮಡಿಯಾರು : ಪ್ರಥಮ ಹಂತದ  ಕೋವಿಡ್- 19 ಲಸಿಕಾ ಕಾರ್ಯಕ್ರಮ

Advt_Headding_Middle

 

 

ಉಬರಡ್ಕ ಮಿತ್ತೂರು ಗ್ರಾಮದ ಅಮೈಮಡಿಯಾರು ಶಾಲಾ ವಠಾರದಲ್ಲಿ ಜೂ.18 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಬರಡ್ಕ ಮಿತ್ತೂರು ಮತ್ತು
ವಿನಾಯಕ ಮಿತ್ರ ಬಳಗ ಅಮೈಮಡಿಯಾರು ಇವರ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಉಪಕೇಂದ್ರ ಉಬರಡ್ಕ ಮಿತ್ತೂರು ಇದರ ವತಿಯಿಂದ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಹಂತದ ಕೋವಿಡ್ ನಿರ್ಮೂಲನ ಲಸಿಕೆ ಕಾರ್ಯಕ್ರಮ ನಡೆಯಿತು. ಸುಮಾರು ನೂರ ಐವತ್ತಕ್ಕೂ ಮಿಕ್ಕಿ ಲಸಿಕೆಯ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೃ.ಪ.ಸ.ಸಂಘದ ಅದ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ನಿರ್ದೇಶಕರಾದ ಪಿ.ಯಸ್. ಗಂಗಾಧರ, ಸುರೇಶ್ ಅಮೈ, ವಿಜಯಕುಮಾರ್ ಉಬರಡ್ಕ, ಹರಿಪ್ರಸಾದ್ ಪಾನತ್ತಿಲ, ಹರೀಶ್ ಮಾಣಿಬೆಟ್ಟು, ಲೀಲಾವತಿ ಲೀಲಾಧರ, ಶಾಲಾ ಮುಖ್ಯ ಗುರು ಪದ್ಮನಾಭ ಅತ್ಯಾಡಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿದ್ಯಾಧರ ಕುಡೆಕಲ್ಲು, ಅದ್ಯಕ್ಷರಾದ ಚಿತ್ರಾವತಿ ಪಾಲಡ್ಕ,ವಿನಾಯಕ ಮಿತ್ರ ಬಳಗದ ಅದ್ಯಕ್ಷರಾದ ವಿದ್ಯಾಧರ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.