ಕೇರಳದಲ್ಲಿ ಲಾಕ್ ಡೌನ್ ತೆರವು ಹಿನ್ನೆಲೆ

Advt_Headding_Middle

ಪಂಜಿಕಲ್ಲಿನವರೆಗೆ ಬರುತ್ತಿರುವ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್
ಕೊರೊನಾ ತಡೆಗಟ್ಟುವ ಸಲುವಾಗಿ ಕೇರಳ ರಾಜ್ಯ ಸರಕಾರ ಹೇರಿದ್ದ ಲಾಕ್ ಡೌನನ್ನು ಜೂ.17ರಿಂದ ತೆರವುಗೊಳಿಸಿದ್ದು, ಗಡಿಪ್ರದೇಶದವರೆಗೆ ಕೇರಳ ರಾಜ್ಯ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಬರಲಾರಂಭಿಸಿದೆ.
ಕರ್ನಾಟಕ-ಕೇರಳ ಗಡಿಪ್ರದೇಶವಾದ ಜಾಲ್ಸೂರು ಸಮೀಪದ ಪಂಜಿಕಲ್ಲಿನವರೆಗೆ ಕೇರಳ ರಸ್ತೆ ಸಾರಿಗೆಯ ಎರಡು ಬಸ್ಸುಗಳು ಬರುತ್ತಿದ್ದು, ಬೆಳಿಗ್ಗೆ 8 ಹಾಗೂ 10 ಹಾಗೂ ಆಪರಾಹ್ನ 3 ಹಾಗೂ 5 ಗಂಟೆಗೆ ಪಂಜಿಕಲ್ಲಿನಿಂದ ಕಾಸರಗೋಡಿಗೆ ತೆರಳುತ್ತಿದೆ.
ಶನಿವಾರ ಹಾಗೂ ಆದಿತ್ಯವಾರ ಕೇರಳದಾದ್ಯಂತ ವೀಕೆಂಡ್ ಕರ್ಪ್ಯೂ ಇದ್ದು, ಸೋಮವಾರದಿಂದ ಶುಕ್ರವಾರದವರೆಗೆ ಬಸ್ಸು ಸಂಚಾರ ಇರಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.